ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ ಹತ್ತನೇ ವಾರ ದಾಟಿ ಮುನ್ನಡೆಯುತ್ತಿದ್ದಾರೆ.
ಮನೆಯೊಳಗೆ ಇರುವ ದಿವ್ಯಾಗೆ ಅರವಿಂದ್ ಕಿವಿಮಾತು ಹೇಳಿದ್ದು, ಎಲ್ಲಿಯೂ ಬಿಟ್ಟುಕೊಡಬೇಡ ಎಂದಿದ್ದಾರೆ.
ದಿವ್ಯಾ ಮನೆಯ ಒಳಗೆ ಹೋದ ದಿನದಿಂದಲೂ ಬಿಗ್ಬಾಸ್ ಫಾಲೋ ಮಾಡಿ ಅರವಿಂದ್ ಅವರನ್ನು ಸಪೋರ್ಟ್ ಮಾಡುತ್ತಲೇ ಇದ್ದಾರೆ. ಮರಿಹುಳು ಏನಾದರೂ ಸಾಕಾಯ್ತು ಅಂತ ಸುಮ್ಮನಾಗಿಬಿಟ್ಟಿದ್ದರೆ ಅದು ಮುಂದೊಂದು ದಿನ ಮುದ್ದಾದ ಚಿಟ್ಟೆ ಆಗುತ್ತಲೇ ಇರಲಿಲ್ಲ. ನೆವರ್ ಗೀವ್ ಅಪ್ ಎಂದು ಹೇಳಿದ್ದಾರೆ.