ಹೇಗಿದ್ದಾಳೆ ಬಿಪಾಶಾ ಬಸು ಮಗಳು, ಚಂದದ ಫೋಟೊ ಶೇರ್ ಮಾಡಿದ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿಮಣಿಯರು ತಾಯ್ತನವನ್ನು ಎಂಜಾಯ್ ಮಾಡ್ತಿದ್ದಾರೆ. ತಾಯ್ತನದ ಖುಷಿಯಲ್ಲಿರುವ ಬಿಪಾಶಾ ಬಸು ತಮ್ಮ ಮಗುವಿನ ಫೋಟೊವೊಂದನ್ನು ಶೇರ್ ಮಾಡಿದ್ದಾರೆ.

Bipasha Basu, Karan Singh Grover FINALLY make 1st pregnancy Insta official!  - India Todayಪತಿ ಕರಣ್ ಗ್ರೋವರ್ ಹಾಗೂ ಮಗಳು ದೇವಿ ಬಸು ಸಿಂಗ್ ಗ್ರೋವರ್ ಇಬ್ಬರೂ ಇರುವ ಫೋಟೊವೊಂದನ್ನು ಶೇರ್ ಮಾಡಿದ್ದಾರೆ.

Bipasha Basu shares a picture of Karan Singh Grover and Deviಈ ಫೋಟೊಗೆ ಭಾರೀ ಲೈಕ್ಸ್ ಬರುತ್ತಿದ್ದು, ಮಗುವಿಗೆ ಯಾರ ದೃಷ್ಟಿಯೂ ತಾಗದಿರಲಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!