ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಮುಖಂಡ ಹಾಗೂ ಉಪ್ಪಲ್ ಮಾಜಿ ಶಾಸಕ ಎನ್‌ವಿಎಸ್‌ಎಸ್ ಪ್ರಭಾಕರ್ ಅವರು ಕೃಷಿ ತೋಟದಲ್ಲಿ ಹುಲ್ಲು ಕತ್ತರಿಸುವ ವೇಳೆ ತಮ್ಮ ಉಂಗುರವನ್ನು ಕಳೆದುಕೊಂಡಿದ್ದಾರೆ.
ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕೆಲವೇ ನಿಮಿಷಗಳಲ್ಲಿ ಉಂಗುರ ಹುಡುಕಿಕೊಟ್ಟಿದ್ದಾರೆ.
ಉಂಗುರ ಕಳೆದಿರುವ ಬಗ್ಗೆ ರಚಕೊಂಡ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸ್ ತುಕಡಿ ಲೋಹದ ಶೋಧಕಗಳೊಂದಿಗೆ ಶೋಧ ಕಾರ್ಯ ನಡೆಸಿ ನಿಮಿಷಗಳಲ್ಲಿ ಉಂಗುರ ಹುಡುಕಿಕೊಟ್ಟಿದೆ.