ಸಾಮಾಗ್ರಿಗಳು
ಕಳಿತ ಬಾಳೆಹಣ್ಣು
ಓಟ್ಸ್
ಚಾಕೋ ಪೌಡರ್
ಫ್ರೆಶ್ ಫ್ರೂಟ್ಸ್
ನಟೇಲಾ ಅಥವಾ ಮೇಪಲ್ ಸಿರಪ್
ಮಾಡುವ ವಿಧಾನ
ಕಳಿತ ಬಾಳೆಹಣ್ಣನ್ನು ಮಿಕ್ಸಿಗೆ ಹಾಕಿ, ಜೊತೆಗೆ ಓಟ್ಸ್ ಹಾಕಿ ರುಬ್ಬಿ
ನಂತರ ಇದಕ್ಕೆ ಚಕ್ಕೆ ಪುಡಿ, ಕೋಕೋ ಪೌಡರ್ ಹಾಕಿ
ನಂತರ ದಪ್ಪ ಪ್ಯಾನ್ ಕೇಕ್ ಹಾಕಿ
ಇದಕ್ಕೆ ಮೇಪಲ್ ಸಿರಪ್ ಅಥವಾ ನಟೇಲಾ ಹಾಕಿ
ಫ್ರೆಶ್ ಫ್ರೂಟ್ಸ್ ಜತೆ ಸೇವಿಸಿ