ಹೊಸದಿಗಂತ ಡಿಜಿಟಲ್ ಡೆಸ್ಕ್ :
ವ್ಯಕ್ತಿಯೊಬ್ಬ ಮನೆ ಮೇಲಿಂದ ನೋಟುಗಳನ್ನು ಕೆಳಗೆ ಸುರಿದ ಘಟನೆ ಗುಜರಾತ್ನ ಮೆಹಸಾನ ಜಿಲ್ಲೆ ಕೇಕ್ರಿ ತಾಲೂಕಿನ ಅಗೋಲ್ ಎಂಬ ಗ್ರಾಮದಲ್ಲಿ ನಡೆದಿದೆ.
ಮಾಜಿ ಗ್ರಾ.ಪಂ. ಅಧ್ಯಕ್ಷ (Sarpanch) ಕರೀಮ್ ಯಾದವ್ ತನ್ನ ಸಂಬಂಧಿಯೊಬ್ಬನ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ತನ್ನ ಕುಟುಂಬದ ಸದಸ್ಯರೊಂದಿಗೆ ಮನೆಯ ಮೇಲಿಂದ 500 ರೂಗಳ ನೋಟುಗಳನ್ನು ಕೆಳಗೆ ಸುರಿದಿದ್ದಾನೆ.
ವಿವಾಹ ಮಹೋತ್ಸವಕ್ಕೆ ನೆರೆದಿದ್ದ ಜನರು ಅದನ್ನು ಬಾಚಿಕೊಳ್ಳಲು ಮುಂದಾಗಿರುವ ವೀಡಿಯೋ ವೈರಲ್ ಆಗಿದೆ.
Former sarpanch showers cash at wedding event in Gujarat's Mehsana.
A former sarpanch of a village in Gujarat's Mehsana showered money on people gathered to witness his nephew's wedding celebrations.
pic.twitter.com/BjkeZgKW67— Ahmed Khabeer احمد خبیر (@AhmedKhabeer_) February 19, 2023