ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಷೇರುಮಾರುಕಟ್ಟೆಗಳು ಮಂಗಳವಾರ ಹಸಿರುಬಣ್ಣದಲ್ಲಿ ತೆರೆದಿವೆ. ಬಿಎಸ್ಇ ಸೆನ್ಸೆಕ್ಸ್ 81.89 ಪಾಯಿಂಟ್ಗಳು ಅಥವಾ 0.13 ಶೇಕಡಾದಷ್ಟು ಏರಿಕೆಯಾಗಿ 60,773.43 ಅಂಕಗಳಿಗೆ ತಲುಪಿದೆ. ಎನ್ಎಸ್ಇ ನಿಫ್ಟಿ 50 ಯು 34.50 ಪಾಯಿಂಟ್ಗಳು ಅಥವಾ 0.19 ಶೇಕಡಾ ಏರಿಕೆಯಾಗಿ 17,879.10 ಕ್ಕೆ ತಲುಪಿದೆ.
ನಿಫ್ಟಿಯಲ್ಲಿ ಎನ್ಟಿಪಿಸಿ, ಜೆಎಸ್ಡಬ್ಲ್ಯೂ ಸ್ಟೀಲ್, ಎಚ್ಡಿಎಫ್ಸಿ ಲೈಫ್, ಟಾಟಾ ಸ್ಟೀಲ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ ಟಾಪ್ ಗೇನರ್ ಆಗಿದ್ದರೆ, ಅದಾನಿ ಎಂಟರ್ಪ್ರೈಸಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮಾರುತಿ ಮತ್ತು ಟೈಟಾನ್ ಟಾಪ್ ಲೂಸರ್ಗಳಾಗಿವೆ.