ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಠಾಣ್ ಸಕ್ಸಸ್ ನಂತರ ಬಾಲಿವುಡ್ಗೆ ಭರವಸೆ ಸಿಕ್ಕಂತಾಗಿದೆ. ನಾಲ್ಕು ವರ್ಷದ ನಂತರ ಶಾರುಖ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಾಲ್ಕು ವರ್ಷ ಕಾದಿದ್ದ ಪ್ರೇಕ್ಷಕರಿಗೆ ಶಾರುಖ್ ಭರ್ಜರಿ ರೆಸ್ಪಾನ್ಸ್ ನೀಡಿದ್ದಾರೆ. ಈ ನಡುವೆ ಶಾರುಖ್ಗೆ ನಿವೃತ್ತಿ ಪ್ರಶ್ನೆ ಎದುರಾಗಿದೆ.
ಇದಕ್ಕೆ ಶಾರುಖ್ ಖಡಕ್ ಉತ್ತರ ನೀಡಿದ್ದು, ನಾನು ಯಾವತ್ತೂ ನಿವೃತ್ತಿ ಹೊಂದೋದಿಲ್ಲ ಎಂದು ಹೇಳಿದ್ದಾರೆ. ನಿಮ್ಮ ನಿವೃತ್ತಿ ನಂತರ ಬಾಲಿವುಡ್ನಲ್ಲಿ ದೊಡ್ಡ ಹೀರೋ ಯರ್ಯಾಗ್ತಾರೆ ಎಂಬ ಪ್ರಶ್ನೆಯೊಂದು ಎದುರಾಗಿದ್ದು, ನಾನು ಯಾವ ಕಾರಣಕ್ಕೂ ನಿವೃತ್ತಿ ಹೊಂದೋದೇ ಇಲ್ಲ, ಇನ್ನಷ್ಟು ಹಾಟ್ ಆಗ್ತೀನಿ ಎಂದು ಹೇಳಿದ್ದಾರೆ.