ಹೇಗೆ ಮಾಡೋದು?
ಮೊದಲು ತೆಳ್ಳಗೆ ಟೊಮ್ಯಾಟೊ ಸ್ಲೈಸ್‌ನ್ನು ಹೆಚ್ಚಿಕೊಳ್ಳಿ
ಇದನ್ನು ತಟ್ಟೆಯಲ್ಲಿ ಜೋಡಿಸಿ ಇಡಿ
ಇದರ ಮೇಲೆ ಉಪ್ಪು, ಚಾಟ್ ಮಸಾಲಾ ಉದುರಿಸಿ, ನಂತರ ಈರುಳ್ಳಿ, ಕ್ಯಾರೆಟ್ ತುರಿ ಹಾಕಿ
ನಂತರ ಹುಣಸೆಹುಳಿ ಚಟ್ನಿ, ಖಾರಚಟ್ನಿ ಹಾಗೂ ಸಿಹಿ ಚಟ್ನಿ ಹಾಕಿ
ಮೇಲೆ ತೆಂಗಿನತುರಿ ಹಾಕಿ
ನಂತರ ಅದರ ಮೇಲೆ ಮಂಡಕ್ಕಿ ಹಾಗೂ ಮಿಕ್ಸ್ಚರ್ ಹಾಕಿ ತಕ್ಷಣವೇ ಸ್ಲೈಸ್ ಖಾಲಿ ಮಾಡ್ಬಿಡಿ
FOOD | ಬರೀ ಜಂಕ್ ತಿನ್ಬೇಡಿ, ಸ್ವಲ್ಪ ಹೆಲ್ತಿ ಸ್ನ್ಯಾಕ್ಸ್ ಕಡೆಗೂ ಗಮನಹರಿಸಿ, ರೆಸಿಪಿ ಇಲ್ಲಿದೆ ನೋಡಿ..

