ಸಾಮಾಗ್ರಿಗಳು
ಮಾವಿನಕಾಯಿ
ಈರುಳ್ಳಿ
ಹಸಿಮೆಣಸು
ಜೀರಿಗೆ
ಕಡ್ಲೆಬೇಳೆ
ಶೇಂಗಾ
ಸಾಸಿವೆ
ಕೊತ್ತಂಬರಿ
ಅನ್ನ
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ ಶೇಂಗಾ, ಕಡ್ಲೆಬೇಳೆ ಹಾಕಿ
ನಂತರ ಹಸಿಮೆಣಸು, ಈರುಳ್ಳಿ ಹಾಕಿ
ನಂತರ ತುರಿದ ಮಾವಿನಕಾಯಿ ಹಾಕಿ ಚೆನ್ನಾಗಿ ಬಾಡಿಸಿ
ಕಾಯಿತುರಿ, ಉಪ್ಪು ಹಾಕಿ ನಂತರ ಅನ್ನ ಹಾಕಿ ಮಿಕ್ಸ್ ಮಾಡಿದರೆ ಚಿತ್ರಾನ್ನ ರೆಡಿ