ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಜಿಎಸ್ ಟಿ ಅಧಿಕಾರಿಗಳು ಇಂದು ದಾಳಿ ನಡೆಸಿ ಮ ಕುಕ್ಕರ್, ಗಡಿಯಾರಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಯಲಹಂಕ ಬಳಿಯ ಇಂಟರ್ನ್ಯಾಷನಲ್ ಶಾಲೆ ಹಿಂಬದಿ ಜಿಎಸ್ ಟಿ ಅಧಿಕಾರಿಗಳು ದಾಳಿ ನಡೆಸಿ 3 ಕೋಟಿ ಮೌಲ್ಯದ ಕುಕ್ಕರ್, ಗಡಿಯಾರವನ್ನು ಜಪ್ತಿ ಮಾಡಿದ್ದಾರೆ.
ಬ್ಯಾಟರಾಯನಪುರ ಕ್ಷೇತ್ರದ ಮುನೇಂದ್ರ ಕುಮಾರ್ಗೆ ಸೇರಿದ ವಸ್ತುಗಳೆಂದು ಹೇಳಲಾಗುತ್ತಿದ್ದು. ಮತದಾರರಿಗೆ ಹಂಚಲು ಇಟ್ಟಿದ್ದರು ಎನ್ನಲಾಗುತ್ತಿದೆ.