ಬೋಳು ತಲೆ ಸಮಸ್ಯೆ ಬರುವ ಭಯ ಇದ್ಯಾ? ಈ ಐದು ತಪ್ಪನ್ನು ಮಾಡದಿರಿ..

ಕೆಲವೊಬ್ಬರಿಗೆ ಅನುವಂಶೀಯವಾಗಿ ಬೋಳುತನ ಬಂದುಬಿಡುತ್ತದೆ. ಇದನ್ನು ತಡೆಯೋಕೆ ಆಗೋದಿಲ್ಲ. ಆದರೆ ಉತ್ತಮ ಡಯಟ್ ಮೂಲಕ ಕೂದಲು ಉದುರದೇ ಇರುವಂತೆ ನೀವು ನೋಡಿಕೊಳ್ಳಬಹುದು. ಬೋಳುತನ ಬಾರದೇ ಇರುವಂತೆ ನೋಡಿಕೊಳ್ಳಲು ಈ ತಪ್ಪುಗಳನ್ನು ಮಾಡಬೇಡಿ..

  • ಕೂದಲನ್ನು ಜೋರಾಗಿ ಎಳೆದು ಕಟ್ಟುವ ಹೇರ್‌ಸ್ಟೈಲ್ಸ್ ಮಾಡಬೇಡಿ
  • ಅತಿಯಾದ ಹೀಟಿಂಗ್‌ನಿಂದ ಕೂದಲನ್ನು ಸ್ಟೈಲ್ ಮಾಡಬೇಡಿ
  • ಬ್ಲೀಚ್ ಅಥವಾ ಕೆಮಿಕಲ್ಸ್‌ನ್ನು ಕೂದಲಿಗೆ ಹಾಕಬೇಡಿ
  • ನಿಮ್ಮ ಕೂದಲಿಗೆ ಸೆಟ್ ಆಗದ ಶಾಂಪೂ ಬಳಸಬೇಡಿ
  • ನ್ಯಾಚುರಲ್ ಫೈಬರ್ ಅಥವಾ ಮರದ ಬಾಚಣಿಗೆಯನ್ನು ಬಳಸಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!