ಹೊಸದಿಗಂತ ವರದಿ, ಶಿವಮೊಗ್ಗ:
ನಗರದ ಗೋಪಾಲಗೌಡ ಬಡಾವಣೆಯಲ್ಲಿ ಏಪ್ರಿಲ್ 5 ರಂದು ಮಚಿಲಿ ಫ್ಯಾಮಿಲಿ ರೆಸ್ಟೋರೆಂಟ್ ಆರಂಭವಾಗಲಿದೆ.
ಹೋಟೆಲ್ ಉದ್ಯಮದಲ್ಲಿ ಪರಿಣಿತಿ ಹೊಂದಿರುವ ರಮೇಶ್ ಅವರ ಮುಂದಾಳತ್ವದಲ್ಲಿ ರೆಸ್ಟೋರೆಂಟ್ ಕಾರ್ಯನಿರ್ವಹಿಸಲಿದೆ. ಗೋಪಾಲಗೌಡ ಬಡಾವಣೆಯ ಮೋರ್ ಸ್ಟೋರ್ ಹಿಂಭಾಗ ಏಪ್ರಿಲ್ 05ರ ಬೆಳಿಗ್ಗೆ 11 ಕ್ಕೆ ಉದ್ಘಾಟನೆ ಆಗಲಿದೆ.