ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬುಲೆಟ್ ಪ್ರೂಫ್ ಬಕೆಟ್ ಧರಿಸಿ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ನ್ಯಾಯಾಲಯಕ್ಕೆ ಹಾಜರಾದ ವಿಡಿಯೋವೊಂದು ಎಲ್ಲೆಡೆ ವೈರಲ್ ಆಗಿದ್ದು, ಬ್ಯಾಲಿಸ್ಟಿಕ್ ಶೀಲ್ಡ್ನ್ನು ಬಕೆಟ್ ರೀತಿ ಹಾಕಿರುವುದು ಕಾಣಿಸುತ್ತದೆ.
ಝಿಲ್ಲೆ ಷಾ ಹತ್ಯೆ ಪ್ರಕರಣ, ಬೆಂಕಿ ಹಚ್ಚಿದ ಪ್ರಕರಣ ಹಾಗೂ ರಾಜ್ಯ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಿರುವ ಮೂರು ಪ್ರಕರಣಗಳಲ್ಲಿ ಇಮ್ರಾನ್ ಜಾಮೀನು ಕೋರಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇಮ್ರಾನ್ ಖಾನ್ಗೆ ಬುಲೆಟ್ ತಾಗದಂತೆ ರಕ್ಷಣೆ ವಹಿಸಲು ಬುಲೆಟ್ ಪ್ರೂಫ್ ಬಕೆಟ್ನಿಂದ ಮುಚ್ಚಲಾಗಿತ್ತು.
عمران خان سخت سیکیورٹی میں انسداد دہشتگردی عدالت پیش ہوئے۔ pic.twitter.com/ZKetvQBQUe
— PTI (@PTIofficial) April 4, 2023