ಸಾಮಾಗ್ರಿಗಳು
ಮೊಟ್ಟೆ
ಈರುಳ್ಳಿ
ಹಸಿಮೆಣಸು
ಕೊತ್ತಂಬರಿ
ಖಾರದಪುಡಿ
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಮೊಟ್ಟೆಯನ್ನು ಬೇಯಿಸಿ
ನಂತರ ಬಾಣಲೆಗೆ ಎಣ್ಣೆ, ಈರುಳ್ಳಿ, ಹಸಿಮೆಣಸು ಹಾಕಿ
ನಂತರ ಸ್ವಲ್ಪ ಖಾರಪುಡಿ, ಅರಿಶಿಣ ಹಾಕಿ
ನಂತರ ಮೊಟ್ಟೆ ಸಣ್ಣದಾಗಿ ಕತ್ತರಿಸಿ ಹಾಕಿ
ನಂತರ ಉಳಿದ ಮೊಟ್ಟೆ ಆಮ್ಲೆಟ್ ರೀತಿ ಒಡೆಯಿರಿ
ಮಿಕ್ಸ್ ಮಾಡಿ ಕೊತ್ತಂಬರಿ ಹಾಕಿ ಸೇವಿಸಿ