ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ತಮ್ಮ 27ನೇ ಜನ್ಮದಿನವನ್ನು ಇಂದು ಆಚರಿಸಿಕೊಳ್ತಿದ್ದಾರೆ.
ರಶ್ಮಿಕಾ ಬರ್ಥ್‌ಡೇಗೆ ರಕ್ಷಿತ್ ಶೆಟ್ಟಿ ವಿಶ್ ಮಾಡಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡ್ತಿದೆ, ಆದರೆ ರಕ್ಷಿತ್ ಶೆಟ್ಟಿ ವಿಶ್ ಮಾಡಿಲ್ಲ. ಬದಲಿಗೆ ಅವರ ಪ್ರೊಡಕ್ಷನ್ ಕಂಪನಿಯಿಂದ ವಿಶಸ್ ತಿಳಿಸಲಾಗಿದೆ.
ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಾ ಸ್ಟುಡಿಯೋಸ್ ಕಡೆಯಿಂದ ಕೊಡಗಿನ ಬ್ಯೂಟಿಗೆ ಬರ್ಥ್‌ಡೇ ವಿಶಸ್ ಸಿಕ್ಕಿದೆ. ಈ ವರ್ಷ ನಿಮ್ಮ ನಗು, ಖುಷಿ, ಸಂತೋಷ ದುಪ್ಪಟ್ಟಾಗಲಿ ಎಂದು ಹೇಳಲಾಗಿದೆ.
Wishing the gorgeous @iamRashmika a very happy birthday. May your year be sprinkled with joy, laughter and success✨#ParamvahStudios pic.twitter.com/6EtUogFGwW
— Paramvah Studios (@ParamvahStudios) April 5, 2023