SHOCKING | ಲಡಾಖ್ ನಲ್ಲಿ ಭೂಕಂಪನ: 3.5 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರಾಡಳಿತ ಪ್ರದೇಶ ಲಡಾಖ್ ನಲ್ಲಿ ಬುಧವಾರ ಸಂಜೆ ಭೂಕಂಪದ ಅನುಭವವಾಗಿದೆ. ತೀವ್ರತೆ ರಿಕ್ಟರ್ ಮಾಪಕದಲ್ಲಿ 3.5 ರಷ್ಟು ದಾಖಲಾಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಟ್ವೀಟ್ ಮಾಡುವ ಮೂಲಕ ಭೂಕಂಪದ ಬಗ್ಗೆ ಮಾಹಿತಿ ನೀಡಿದೆ.ಸಂಜೆ 6:54 ಕ್ಕೆ ಭೂಕಂಪ ಸಂಭವಿಸಿದೆ . ನೆಲದ ಮಧ್ಯಭಾಗವು ನೆಲದಿಂದ 10 ಕಿಲೋಮೀಟರ್ ಆಳದಲ್ಲಿತ್ತು ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!