ಸಾಮಾಗ್ರಿಗಳು
ಮಿಕ್ಸ್ ಸೊಪ್ಪು
ಖಾರದಪುಡಿ
ಸಾಂಬಾರ್ ಪುಡಿ
ಮ್ಯಾಗಿ ಮಸಾಲಾ
ಉಪ್ಪು
ಈರುಳ್ಳಿ,
ಕೊತ್ತಂಬರಿ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ, ಸಾಸಿವೆ, ಜೀರಿಗೆ ಹಾಕಿ
ನಂತರ ಅದಕ್ಕೆ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಆಮೇಲೆ ಸೊಪ್ಪು ಹಾಕಿ
ನಂತರ ಇದಕ್ಕೆ ಸಾಂಬಾರ್ ಪುಡಿ, ಖಾರದಪುಡಿ ಹಾಗೂ ಮ್ಯಾಗಿ ಮಸಾಲಾ ಹಾಕಿ
ಒಂದು ವಿಷಲ್ ಕೂಗಿಸಿ, ಸಣ್ಣ ಉರಿಯಲ್ಲಿ ಉಳಿದ ನೀರು ಹೋಗುವಂತೆ ಮಾಡಿ ತಿನ್ನಿ