ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಜಿಯಾ ಖಾನ್ ಸಾವಿನ ಪ್ರಕರಣದ ಪ್ರಮುಖ ಆರೋಪಿ ಸೂರಜ್ ಪಾಂಚೋಲಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಜಿಯಾ ಖಾನ್ ಸಾವಿನ ಕೇಸ್ನಲ್ಲಿ ಸೂರಜ್ ನಿರಪರಾಧಿ ಎಂದು ಸಾಬೀತಾಗಿದೆ. ಬರೋಬ್ಬರಿ ೧೦ ವರ್ಷಗಳ ತನಿಖೆ ನಂತರ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಜಿಯಾ ಖಾನ್ ಸೂರಜ್ ಪಾಂಚೋಲಿಯ ಗರ್ಲ್ಫ್ರೆಂಡ್ ಆಗಿದ್ದರು, ಇದಾಗ ಕೆಲವೇ ತಿಂಗಳಲ್ಲಿ ಜಿಯಾ ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ನೋಟ್ನಲ್ಲಿ ಸೂರಜ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಬರೆದಿದ್ದರು.

ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಪ್ರಶಸ್ತಿಗಳನ್ನು ಪಡೆದಿದ್ದ ಜಿಯಾಖಾನ್ ಏಕಾಏಕಿ ಅಪಾ ರ್ಟ್ಮೆಂಟ್ನಲ್ಲಿ ಮೃತದೇಹ ನೇಣು ಬಿಗಿದು ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು. ಇಡೀ ಚಿತ್ರರಂಗ, ಕುಟುಂಬದವರಿಗೆ ಆಘಾತವುಂಟು ಮಾಡಿತ್ತು. ಪ್ರಥಮ ತನಿಖೆಯಿಂದ ಇದು ಆತ್ಮಹತ್ಯೆ ಎಂದು ತಿಳಿದುಬಂದಿತ್ತು. ಆದರೆ ಜಿಯಾ ಕುಟುಂಬ ಇದನ್ನು ಒಪ್ಪದೆ ಜಿಯಾ ಸಾವಿಗೆ ಸೂರಜ್ ಕಾರಣ ಎಂದು ಹೇಳಿದ್ದರು.