ಹೊಸ ದಿಗಂತ ಡಿಜಿಟಲ್ ಡೆಸ್ಕ್
ಚುನಾವಣಾ ಫಲಿತಾಂಶ ಹೊರಬೀಳಲು ಇನ್ನೇನು ಕೆಲವೇ ಸಮಯ ಬಾಕಿ ಇದೆ, ಇಂದು ಫಲಿತಾಂಶ ಹಿನ್ನೆಲೆ
ಇಡೀ ದಿನ ಮದ್ಯ ಮಾರಾಟ ಇರುವುದಿಲ್ಲ.
ಮೇ 14ರಂದು ಬೆಳಗ್ಗೆ ಎಂದಿನ ಹಾಗೇ ಮದ್ಯಮಾರಾಟ ವ್ಯವಹಾರ ಮುಂದುವರಿಯಲಿದೆ. ಇದಲ್ಲದೇ ಚುನಾವಣೆ ಗೆಲುವಿನ ಬಳಿಕ ಯಾವುದೇ ಮೆರವಣಿಗೆ ಮತ್ತು ಪಟಾಕಿ, ಸಂಭ್ರಮವನ್ನು ಹಮ್ಮಿಕೊಳ್ಳುವುದನ್ನು ನಿಷೇಧ ಮಾಡಲಾಗಲಿದೆ.