MUST READ | ಮಾವಿನಹಣ್ಣು ಆರ್ಟಿಫಿಶಿಯಲ್ ಆಗಿ ಹಣ್ಣಾಗಿದ್ಯಾ ಅಂತ ಹೀಗೆ ತಿಳ್ಕೊಳ್ಳಿ..

ಇನ್ನೇನು ಕೆಲವೇ ದಿನಗಳಲ್ಲಿ ಮಾವಿನ ಹಣ್ಣಿನ ಸೀಸನ್ ಮುಗಿದು ಹೋಗುತ್ತದೆ, ಮಾವಿನ ಹಣ್ಣು ಎಷ್ಟು ಬೇಕೋ ತಿಂದುಕೊಂಡು ಬಿಡೋಣ ಅನಿಸ್ತಿದ್ಯಾ? ನೀವು ತಿನ್ನುವ ಮಾವಿನ ಹಣ್ಣು ನೈಸರ್ಗಿಕವಾಗಿ ಹಣ್ಣಾಗಿದೆಯೋ ಅಥವಾ ಪೌಡರ್ ಹಾಕಿ ಆರ್ಟಿಫಿಶಿಯಲ್ ಆಗಿ ಹಣ್ಣು ಮಾಡಿದ್ದಾರಾ ಹೀಗೆ ತಿಳಿದುಕೊಳ್ಳಿ..

  • ನೈಸರ್ಗಿಕವಾಗಿ ಹಣ್ಣಾದ ಮಾವು ನೀರಿನಲ್ಲಿ ಮುಳುಗುತ್ತದೆ, ಕೃತಕವಾಗಿ ಹಣ್ಣಾದ್ದು ತೇಲುತ್ತದೆ.
  • ಕೆಮಿಕಲ್ ಹಾಕಿ ಹಣ್ಣು ಮಾಡಿದ ಮಾವು ಹಸಿರು ಹಾಗೂ ಹಳದಿ ಅಲ್ಲಲ್ಲಿ ಇರುತ್ತದೆ. ನೈಸರ್ಗಿಕವಾಗಿ ಹಣ್ಣಾದ್ದು, ಸರಿಯಾಗಿ ಹಸಿರು ಹಾಗೂ ಹಳದಿ ಮಿಶ್ರಣ ಇರುತ್ತದೆ.
  • ಕೃತಕವಾಗಿ ಹಣ್ಣಾದ ಮಾವು ರಸಭರಿತವಾಗಿರುತ್ತದೆ, ನೈಸರ್ಗಿಕವಾಗಿ ಹಣ್ಣಾದ್ರಲ್ಲಿ ರಸ ಕಡಿಮೆ
  • ಹಣ್ಣು ತಿಂದಾಗ ನಾಲಿಗೆ ಕಡಿತ, ಉರಿ, ಲೂಸ್ ಮೋಷನ್ ಸಮಸ್ಯೆ ಕಾಣಿಸಿದರೆ ಅದು ನೈಸರ್ಗಿಕವಾಗಿ ಹಣ್ಣಾಗಿಲ್ಲ ಎಂದರ್ಥ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!