2ನೇ ವಾರವೂ ಯಶಸ್ವಿ ಪ್ರದರ್ಶನ: 164 ಕೋಟಿ ರೂ. ಗಳಿಸಿದ ‘ದಿ ಕೇರಳ ಸ್ಟೋರಿ’ ಸಿನಿಮಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

‘ದಿ ಕೇರಳ ಸ್ಟೋರಿ’ ಚಿತ್ರ. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರ ಮತ್ತು ಲವ್​ ಜಿಹಾದ್​ ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದ್ದು, ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ ಈ ಚಿತ್ರವನ್ನು ಜನರು ಮುಗಿಬಿದ್ದು ನೋಡುತ್ತಿದ್ದಾರೆ. ಪರಿಣಾಮವಾಗಿ ಇದರ ಕಲೆಕ್ಷನ್​ ಏರುತ್ತಲೇ ಇದೆ. 2ನೇ ವಾರವೂ ಸಿನಿಮಾ ಅಸಾಧಾರಣ ಕಲೆಕ್ಷನ್​ ಮಾಡುತ್ತಿದೆ ಎಂಬುದು ವಿಶೇಷ. ಈವರೆಗೆ 14 ದಿನಗಳ ಕಾಲ ‘ದಿ ಕೇರಳ ಸ್ಟೋರಿ ,’ ಚಿತ್ರ ಭರ್ಜರಿ ಪ್ರದರ್ಶನ ಕಂಡಿದೆ. 13 ದಿನಗಳವರೆಗಿನ ಕಲೆಕ್ಷನ್​ 164 ಕೋಟಿ ರೂಪಾಯಿ ತಲುಪಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!