ಮಕ್ಕಳಿಗೆ ಸೀರೆ ಜೋಕಾಲಿ ಕಟ್ತೀರಾ? ಈ ಬಗ್ಗೆ ಎಚ್ಚರವಾಗಿರಲೇಬೇಕು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉಡುಪಿಯಲ್ಲಿ ಸೀರೆ ಜೋಕಾಲಿಯಲ್ಲಿ ಬಾಲಕಿ ಸಿಲುಕಿ ಮೃತಪಟ್ಟಿದ್ದಾಳೆ.

ಕಾರ್ಕಳದ ನಿಟ್ಟೆಯಲ್ಲಿ ಒಂಬತ್ತು ವರ್ಷದ ಮಾನ್ವಿ ಚಿಕ್ಕಪ್ಪನ ಮನೆಗೆ ಆಡಲು ತೆರಳಿದ್ದಳು. ಈ ವೇಳೆ ಮಾನ್ವಿ ಸೀರೆಯ ಜೋಲಿ ಕಟ್ಟಿಸಿಕೊಂಡಿದ್ದು, ಅದರಲ್ಲಿ ಆಟ ಆಡುತ್ತಿದ್ದಾಳೆ. ಆಟದ ಮಧ್ಯೆ ಸೀರೆ ಕುತ್ತಿಗೆಗೆ ಸಿಲುಕಿದೆ.

ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!