ಸಾಮಾಗ್ರಿಗಳು
ಬಾದಾಮಿ
ಖರ್ಜೂರ
ಮಾವಿನಹಣ್ಣು
ಹಾಲು
ಮಾಡುವ ವಿಧಾನ
ಮೊದಲು ಬಾದಾಮಿ ಹಾಗೂ ಖರ್ಜೂರ ರುಬ್ಬಿ ಬೇಸ್ ತಯಾರಿಸಿ
ನಂತರ ಮಿಕ್ಸಿಗೆ ಸ್ವಲ್ಪ ಹಾಲು ಹಾಗೂ ಸಿಹಿಯಾದ ಮಾವಿನ ಹಣ್ಣುಗಳನ್ನು ಹಾಕಿ ರುಬ್ಬಿ
ನಂತರ ಪಾತ್ರೆಗೆ ಕೆಳಗಿನ ಲೇಯರ್ ಆಗಿ ಡ್ರೈಫ್ರೂಟ್ಟ್ ಮಿಶ್ರಣ ಹಾಕಿ
ನಂತರ ಇದರ ಮೇಲೆ ಮ್ಯಾಂಗೋ ಹಾಗೂ ಹಾಲಿನ ಮಿಶ್ರಣ ಹಾಕಿ
ಇದರ ಮೇಲೆ ಡ್ರೈಫ್ರೂಟ್ ಪುಡಿ ಉದುರಿಸಿ
ನಂತರ ಮೇಲೆ ಗಾರ್ನಿಷ್ ಮಾಡಲು ಮಾವಿನ ಹಣ್ಣನ್ನು ಕತ್ತರಿಸಿ ಹಾಕಿ
ಎಂಟು ಗಂಟೆಗಳು ಫ್ರೀಜರ್‌ನಲ್ಲಿ ಇಟ್ಟು ನಂತರ ಸೇವಿಸಬಹುದು