VIRAL VIDEO | ಮಕ್ಕಳಿಗೆ ಅಂಕಿಗಳನ್ನು ಹೀಗೂ ಕಲಿಸ್ಬೋದಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳಿಗೆ ಅಂಕಿ ಕಲಿಸೋದು ದೊಡ್ಡ ಸವಾಲೇ ಹೌದು, ಆದರೆ ಇಲ್ಲೊಂದು ಶಾಲೆಯಲ್ಲಿ ಹಾಡುತ್ತಾ ಕುಣಿಯುತ್ತಾ ಅಂಕಿಗಳನ್ನು ಕಲಿಸಿದ್ದಾರೆ.

ಮಕ್ಕಳು ಅಂಕಿಗಳನ್ನು ಕಲಿತು ಪರ್ಫೆಕ್ಟ್ ಆದಮೇಲೆ ಲೈನ್‌ನಲ್ಲಿ ನಿಂತು ಅಂಕಿಗಳನ್ನು ಫಾರ್ಮ್ ಮಾಡಿ ತೋರಿಸಿದ್ದಾರೆ. ಈ ವಿಡಿಯೋಗೆ ಸಾಕಷ್ಟು ಜನ ಫಿದಾ ಆಗಿದ್ದು, ಈ ರೀತಿಯೂ ಟ್ರೈ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಹೇಗೆ ಕಲಿತಾರೆ ನೋಡಿ ಮಕ್ಕಳು..

https://twitter.com/Figensport/status/1668639362366558208?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!