ತೂಕ ಇಳಿಕೆಗೆ ಅಥವಾ ದಪ್ಪ ಆಗೋದಕ್ಕೆ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ನೀವು ಯಾವ ಆಹಾರ ಸೇವನೆ ಮಾಡ್ತಿದ್ದೀರಿ? ಯಾವ ಸಮಯಕ್ಕೆ ಮಾಡ್ತಿದ್ದೀರಿ ಎನ್ನುವುದು ಕೂಡ ಮುಖ್ಯ. ತೂಕ ಇಳಿಸಿ ಫಿಟ್ ಆಗಬೇಕು ಎಂದುಕೊಂಡವರು ಈ ಆಹಾವನ್ನು ಸೇವಿಸಬೇಡಿ, ಅದೇ ದಪ್ಪ ಆಗಬೇಕು ಅಂದುಕೊಂಡವರು ಈ ಪದಾರ್ಥಗಳನ್ನು ಸೇವನೆ ಮಾಡಿ..
ಅನ್ನ
ಡ್ರೈಫ್ರೂಟ್ಸ್
ರೆಡ್ ಮೀಟ್
ಆಲೂಗಡ್ಡೆ
ಮೀನು
ಬೆಣ್ಣೆಹಣ್ಣು
ಡಾರ್ಕ್ ಚಾಕೋಲೆಟ್
ಚೀಸ್
ಮೊಟ್ಟೆ
ಎಣ್ಣೆ ಪದಾರ್ಥ
ಹೋಲ್ ಗ್ರೇನ್ ಬ್ರೆಡ್
ಸ್ಮೋತೀಸ್ ಹಾಗೂ ಶೇಕ್ಸ್