ಸಾಮಾಗ್ರಿಗಳು
ಪನೀರ್
ಕಾರ್ನ್ಫ್ಲೋರ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸು
ಉಪ್ಪು
ಎಣ್ಣೆ
ಮೊಸರು
ಮಾಡುವ ವಿಧಾನ
ಮೊದಲು ಪನೀರ್ ಕತ್ತರಿಸಿ
ನಂತರ ಬಾಣಲೆಗೆ ಕಾರ್ನ್ಫ್ಲೋರ್, ಉಪ್ಪು, ಖಾರ, ಗರಂ ಮಸಾಲಾ, ಶುಂಠಿ ಬೆಳ್ಳುಳ್ಳಿ ಪೇಸ್ಟ್. ಮೊಸರು ಹಾಕಿ ಕಲಸಿ
ಇದಕ್ಕೆ ಪನೀರ್ ಹಾಕಿ ಅರ್ಧ ಗಂಟೆ ಫ್ರೀಜರ್ನಲ್ಲಿಡಿ
ನಂತರ ಹೆಂಚಿಗೆ ಎಣ್ಣೆ ಹಾಕಿ ಪನೀರ್ ಹಾಕಿ ಎರಡೂ ಕಡೆ ಬೇಯಿಸಿ
ಟೊಮ್ಯಾಟೊ ಕೆಚಪ್ ಜೊತೆ ಸೇವಿಸಿ