ಸಾಮಾಗ್ರಿಗಳು
ಗೋಧಿಹಿಟ್ಟು
ಸಣ್ಣರವೆ
ಉಪ್ಪು
ಖಾರದಪುಡಿ
ಓಂ ಕಾಳು
ಶುಂಠಿ ಬೆಳ್ಳುಳ್ಳಿ ಪೇಸ್ಟ್ ರಸ
ಎಣ್ಣೆ
ಮಾಡುವ ವಿಧಾನ
ಗೋಧಿಹಿಟ್ಟು ಹಾಗೂ ರವೆ ಮಿಕ್ಸ್ ಮಾಡಿ
ಇದಕ್ಕೆ ಉಪ್ಪು, ಖಾರ, ಓಂ ಕಾಳು, ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್, ಶುಂಠಿ ಬೆಳ್ಳುಳ್ಳಿ ರಸ ಹಾಕಿ
ನಂತರ ನೀರು ಹಾಕಿ ಕಲಸಿ
ನಂತರ ಲಟ್ಟಿಸಿ ಕಾದ ಎಣ್ಣೆಗೆ ಹಾಕಿ ಪೂರಿ ಮಾಡಿದ್ರೆ ಖಾರಾಪೂರಿ ರೆಡಿ