CINE | ದೇವರಕೊಂಡ ಫುಲ್ ಬ್ಯುಸಿ, ಮೂರು ಸಿನಿಮಾ ಶೂಟಿಂಗ್ ಶುರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೈಗರ್ ಸೋಲಿನ ನಂತರ ನಟ ವಿಜಯ್ ದೇವರಕೊಂಡ ಬಾಲಿವುಡ್ ಸುದ್ದಿ ಬಿಟ್ಟುಬಿಟ್ಟಿದ್ದಾರೆ.
ಟಾಲಿವುಡ್‌ನಲ್ಲಿ ವಿಜಯ್‌ಗೆ ಸಾಕಷ್ಟು ಫ್ಯಾನ್ಸ್ ಇದ್ದು, ಅಲ್ಲಿಯೇ ನೆಲೆ ಗಟ್ಟಿಮಾಡಿಕೊಳ್ಳೋ ಯೋಚನೆಯನ್ನು ವಿಜಯ್ ಮಾಡಿದ್ದಾರೆ.

Watch Vijay Deverakonda explain why he doesn't mind being called 'Rowdy' -  Hindustan Timesವಿಜಯ್ ಸದ್ಯಕ್ಕೆ ಮೋಸ್ಟ್ ಬ್ಯುಸಿಯೆಸ್ಟ್ ಆಕ್ಟರ್ ಎನಿಸಿಕೊಂಡಿದ್ದಾರೆ. ವಿಜಯ್ ಕೈಯಲ್ಲಿ ಮೂರು ಸಿನಿಮಾಗಳಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ಕಾಣಿಸಿದ್ದಾರೆ.

Vijay Deverakonda Serves Major Thirst Trap As He Flaunts His Chiselled Body  In These 5 S*xy Pictures - Check Them Out ವಿಜಯ್ ಹಾಗೂ ಸಮಂತಾ ನಟನೆಯ ಖುಷಿ ಸಿನಿಮಾ ಶೂಟಿಂಗ್ ಆರಂಭವಾಗಿ ಮತ್ತೆ ಮಧ್ಯಕ್ಕೆ ನಿಂತು ಹೋಗಿತ್ತು. ಸಮಂತಾ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡಿದ್ದು, ಸಮಂತಾ ಶೂಟಿಂಗ್‌ಗೆ ವಾಪಾಸಾಗಿದ್ದಾರೆ.

Viral Pic: In Turkey, Samantha Ruth Prabhu thanks 'friend' Vijay Devarakonda  for standing by her ಇನ್ನು ಕನ್ನಡದ ನಟಿ ಶ್ರೀಲೀಲಾ ಜೊತೆಗೂ ವಿಜಯ್ ಸಿನಿಮಾವೊಂದನ್ನು ಮಾಡುತ್ತಿದ್ದಾರೆ.

Vijay Deverakonda Turns 34: VD12 Actress Sreeleela Pens the Sweetest  Birthday Note for Her Co-Star! | 🎥 LatestLYಇತ್ತೀಚೆಗಷ್ಟೇ ಮೃಣಾಲ್ ಠಾಕೂರ್ ಜೊತೆಗಿನ ಸಿನಿಮಾಕ್ಕೆ ಮಹೂರ್ತ ಸಮಾರಂಭ ನೆರವೇರಿದ್ದು, ಸದ್ಯದಲ್ಲೇ ಸಿನಿಮಾಗಳು ಸೆಟ್ಟೇರಲಿವೆ.

Mrunal Thakur to romance with Vijay Deverakonda.. Dil Raju with huge budget  | Mrunal Thakur to romance with Vijay Deverakonda in Dil Raju's VD13ಎಲ್ಲ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ರಿಲೀಸ್ ಆಗಲಿದ್ದು, ಈ ವರ್ಷ ಹಾಗೂ ಮುಂದಿನ ವರ್ಷ ವಿಜಯ್‌ಗೆ ಲಕ್ಕಿಯಾಗಿರಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!