ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿರಾಟ್ ಕೊಹ್ಲಿ ಅವರ ಫಸ್ಟ್ ಕ್ರಶ್ ಯಾರಾಗಿರಬಹುದು? ಪ್ರತಿಯೊಬ್ಬರಿಗೂ ಸೆಲೆಬ್ರಿಟಿ ಕ್ರಶ್ ಅನ್ನೋದು ಸಾಮಾನ್ಯ. ವಿರಾಟ್ ಕೊಹ್ಲಿಯವರ ಕ್ರಶ್ ಅನುಷ್ಕಾ ಶರ್ಮಾ, ಅಲ್ಲಿಂದಲೇ ಅವರ ಲವ್ ಸ್ಟೋರಿ ಆರಂಭವಾಯ್ತು ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು.
ಇನ್ನು ದೀಪಿಕಾ ಪಡುಕೋಣ್, ತಮನ್ನಾ ಜೊತೆಗೆ ವಿರಾಟ್ ಹೆಸರು ತಳುಕಿ ಹಾಕಿಕೊಂಡಿತ್ತು. ಅವರು ಕೂಡ ವಿರಾಟ್ ಕ್ರಶ್ ಅಲ್ಲ.
ವಿರಾಟ್ ಮೊದಲ ಕ್ರಶ್ ಕರೀಷ್ಮಾ ಕಪೂರ್ ಅಂತೆ, ಕರೀಷ್ಮಾ ಆಕ್ಟಿಂಗ್, ಲುಕ್ಸ್ ಹಾಗೂ ಡ್ಯಾನ್ಸ್ಗೆ ವಿರಾಟ್ ಫಿದಾ ಆಗಿದ್ದು, ಕರೀಷ್ಮಾ ಯಾವಾಗಲೂ ನನ್ನ ಫೇವರೆಟ್ ಎಂದು ವಿರಾಟ್ ಹೇಳಿಕೊಂಡಿದ್ದಾರೆ.