ಸಾಮಾಗ್ರಿಗಳು
ಮೊಟ್ಟೆ
ಹಾಲು
ಬ್ರೆಡ್
ತುಪ್ಪ
ಚಾಕೋಲೆಟ್/ ನಟೇಲಾ
ಬಾಳೆಹಣ್ಣು
ಮಾಡುವ ವಿಧಾನ
ಮೊದಲು ಬೌಲ್‌ನಲ್ಲಿ ಮೊಟ್ಟೆ ಹಾಗೂ ಹಾಲು ಹಾಕಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ
ಬ್ರೆಡ್ ಮಧ್ಯದಲ್ಲಿ ನಿಮಗೆ ಬೇಕಾದ ಚಾಕೋ ಲೇಯರ್ ಮಾಡಿಕೊಳ್ಳಿ, ಬಾಳೆಹಣ್ಣನ್ನೂ ಇಡಿ ನಂತರ ಇದನ್ನು ಪ್ಯಾನ್ ಮೇಲೆ ಇಡಿ
ಇದರ ಮೇಲೆ ಹಾಲು ಹಾಗೂ ಮೊಟ್ಟೆ ಮಿಶ್ರಣ ಹಾಕಿ
ಎರಡೂ ಕಡೆ ಚೆನ್ನಾಗಿ ರೋಸ್ಟ್ ಮಾಡಿ
ನಂತರ ಸಕ್ಕರೆ ಪುಡಿಯನ್ನು ಉದುರಿಸದರೆ ನಿಮ್ಮ ಫ್ರೆಂಚ್ ಟೋಸ್ಟ್ ರೆಡಿ