ಸಾಮಾಗ್ರಿಗಳು
ಹಸಿಮೆಣಸು
ಜೀರಿಗೆ
ಜೀರಿಗೆ ಪುಡಿ
ಅರಿಶಿಣ
ಸಾಂಬಾರ್ ಪುಡಿ
ಡ್ರೈ ಮ್ಯಾಂಗೋ ಪುಡಿ
ಹಿಂಗು
ಮೊಸರು
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ, ಜೀರಿಗೆ, ಹಸಿಮೆಣಸು ಹಾಕಿ
ನಂತರ ಇದಕ್ಕೆ ಜೀರಿಗೆ ಪುಡಿ, ಹಿಂಗು, ಅರಿಶಿಣ, ಉಪ್ಪು, ಡ್ರೈ ಮ್ಯಾಂಗೋ ಪುಡಿ, ಸಾಂಬಾರ್ ಪುಡಿ ಹಾಕಿ
ನಂತರ ನೀರು ಹಾಕಿ ಬಾಡಿಸಿ
ನಂತರ ಇದಕ್ಕೆ ಫ್ರೆಶ್ ಮೊಸರು ಹಾಕಿ ಸಣ್ಣ ಉರಿಯಲ್ಲಿ ಎಣ್ಣೆ ಬಿಡುವವರೆಗೂ ಬಾಡಿಸಿ
ತಣ್ಣಗಾದ ನಂತರ ಚಪಾತಿ, ಅನ್ನದ ಜೊತೆ ಸೇವಿಸಿ