ಸಾಮಾಗ್ರಿಗಳು
ನೇರಳೆ ಹಣ್ಣು
ಉಪ್ಪು
ನಿಂಬೆರಸ
ಪುದೀನ
ಸೋಡಾ
ಮಾಡುವ ವಿಧಾನ
ಮೊದಲು ನೇರಳೆ ಹಣ್ಣನ್ನು ಬೀಜದಿಂದ ಬೇರ್ಪಡಿಸಿ
ನಂತರ ಮೃದುವಾಗಿ ಸ್ಮಾಶ್ ಮಾಡಿ
ಇದಕ್ಕೆ ಚಿಟಿಕೆ ಉಪ್ಪು, ನಿಂಬೆಹುಳಿ ಹಾಕಿ
ನಂತರ ಸೋಡಾ ಹಾಕಿ ಪುದೀನ ಹಾಕಿದ್ರೆ ಮಾಕ್‌ಟೇಲ್ ರೆಡಿ
ಸಾಮಾಗ್ರಿಗಳು
ನೇರಳೆ ಹಣ್ಣು
ಉಪ್ಪು
ನಿಂಬೆರಸ
ಪುದೀನ
ಸೋಡಾ
ಮಾಡುವ ವಿಧಾನ
ಮೊದಲು ನೇರಳೆ ಹಣ್ಣನ್ನು ಬೀಜದಿಂದ ಬೇರ್ಪಡಿಸಿ
ನಂತರ ಮೃದುವಾಗಿ ಸ್ಮಾಶ್ ಮಾಡಿ
ಇದಕ್ಕೆ ಚಿಟಿಕೆ ಉಪ್ಪು, ನಿಂಬೆಹುಳಿ ಹಾಕಿ
ನಂತರ ಸೋಡಾ ಹಾಕಿ ಪುದೀನ ಹಾಕಿದ್ರೆ ಮಾಕ್‌ಟೇಲ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ