ಸಾಮಾಗ್ರಿಗಳು
ಮ್ಯಾಗಿ
ಕೊತ್ತಂಬರಿ
ಸೋಯಾ ಸಾಸ್
ಎಳ್ಳು
ಎಣ್ಣೆ
ಚಿಲ್ಲಿ ಫ್ಲೇಕ್ಸ್
ಮಾಡುವ ವಿಧಾನ
ಮೊದಲು ಮ್ಯಾಗಿಯನ್ನು ಬೇಯಿಸಿಕೊಳ್ಳಿ
ಇನ್ನೊಂದು ಬೌಲ್ ಗೆ ಕೊತ್ತಂಬರಿ, ಸೋಯಾಸಾಸ್, ಮ್ಯಾಗಿ ಮಸಾಲಾ, ಎಳ್ಳು,ಚಿಲ್ಲಿ ಫ್ಲೇಕ್ಸ್ ಹಾಕಿ
ನಂತರ ಕಾದ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ
ನಂತರ ಬೆಂದಮ್ಯಾಗಿ ಹಾಕಿ ಮಿಕ್ಸ್ ಮಾಡಿದ್ರೆ ಮ್ಯಾಗಿ ರೆಡಿ