ಸಾಮಾಗ್ರಿಗಳು
ಕಡ್ಲೆಹಿಟ್ಟು
ಹಾಲು
ಬೆಲ್ಲ
ಕೊಬ್ಬರಿ ತುರಿ
ಶೇಂಗಾ
ಎಳ್ಳು
ಮಾಡುವ ವಿಧಾನ
ಮೊದಲು ಶೇಂಗಾ ಹುರಿದು ಇಟ್ಟುಕೊಳ್ಳಿ
ನಂತರ ಬೌಲ್‌ಗೆ ಕಡ್ಲೆಹಿಟ್ಟು ಬೆಲ್ಲದ ಪುಡಿ ಹಾಕಿ
ನಂತರ ಎಳ್ಳೆ, ಶೇಂಗಾ, ಕೊಬ್ಬರಿ ಹಾಕಿ
ನಂತರ ಸ್ವಲ್ಪ ಹಾಲು ಹಾಕಿ ಉಂಡೆ ಕಟ್ಟಿದರೆ ಕಡ್ಲೆಉಂಡೆ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ