ಹೊಟ್ಟೆಯಲ್ಲಿ ಜಂತುಹುಳುವಿನ ಸಮಸ್ಯೆ ಸರ್ವೇ ಸಾಮಾನ್ಯ. ಎಲ್ಲರನ್ನೂ ಈ ಸಮಸ್ಯೆ ಬಾಧಿಸುತ್ತದೆ. ಕೆಲವೊಮ್ಮೆ ಇದು ಹೊಟ್ಟೆ ನೋವು ತರಿಸುತ್ತದೆ. ಇದಕ್ಕೆ ಔಷಧಗಳಿವೆ, ಆದರೆ ಮನೆಯಲ್ಲಿಯೇ ಈ ಎಲ್ಲ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಜಂತುಹುಳದಿಂದ ದೂರ ಇರಬಹುದು..
ಪಪಾಯ
ಅರಿಶಿಣ
ಕುಂಬಳಕಾಯಿ ಬೀಜ
ಬೇವಿನ ಸೊಪ್ಪು
ಬೆಳ್ಳುಳ್ಳಿ
ತೆಂಗಿನಕಾಯಿ
ಲವಂಗ
ಕ್ಯಾರೆಟ್
ಓಂ ಕಾಳು
ಆಪಲ್ ಸೈಡರ್ ವಿನೇಗರ್