ತುಳಸಿಗಿರಿಯಲ್ಲಿ ಬಿಜೆಪಿ ಪದಾಧಿಕಾರಿಗಳಿಂದ ಪ್ರಮಾಣ

ಹೊಸದಿಗಂತ ವರದಿ ಬಾಗಲಕೋಟೆ:

ತಾಲೂಕಿನ ಸುಕ್ಷೇತ್ರ ಐತಿಹಾಸಿಕ ಆಂಜನೇಯನ ದೇವಸ್ಥಾನದಲ್ಲಿ ಆಂಜನೇಯನಿಗೆ ಪ್ರದಕ್ಷಿಣೆ ಹಾಕಿ ದೇವರಿಗೆ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಿ ನಂತರ ದೇವಸ್ಥಾನದ ಆವರಣದಲ್ಲಿ ಸಾಮೂಹಿಕ ವಾಗಿ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಿ.ಎಚ್ ಪೂಜಾರಿ ಪರವಾಗಿ ಮತದಾನ ಮಾಡಿದ್ದೆವೆ ಅವರ ಪರ ಪಕ್ಷದ ಪರವಾಗಿ ಕೆಲಸ ಮಾಡಿದ್ದೆವೆ ಎಂದು ಪ್ರಮಾಣವನ್ನು ಮಾಡಿದ ಬಿಜೆಪಿ ಪದಾಧಿಕಾರಿಗಳು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ,ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ,ಗ್ರಾಮೀಣ‌ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರ,ಜಿಲ್ಲಾ‌ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಸೋಮಸಿಂಗ ಲಮಾಣಿ,ಎಸ್ಸಿ ಮೋರ್ಚಾ ಗ್ರಾಮೀಣ ಅಧ್ಯಕ್ಷ ದಿಲೀಪ್ ಕುಮಾರ ಚವಾಣ,ಶಿವಾನಂದ ಟವಳಿ, ಗ್ರಾಮೀಣ ಪ್ರದಾನ ಕಾರ್ಯದರ್ಶಿ ಮಲ್ಲೇಶ‌ ವಿಜಾಪುರ,ಕಲ್ಲಪ್ಪ ಭಗವತಿ,ಸಂಗಣ್ಣ ಗಾಣಿಗೇರ,ಬಾಬು ಛೆಬ್ಬಿ,ರಾಜಶೇಖರ ಮುದೆನೂರ,
ಯಲ್ಲಪ್ಪ‌, ಹುಲ್ಲನಗೌಡ ಗೌಡರ, ಯುವ ಮೋರ್ಚಾ ಗ್ರಾಮೀಣ ಮಂಡಲ ಅಧ್ಯಕ್ಷ ಮಂಜುನಾಥ ನಾರಾಯಣಿ,ಬಸವರಾಜ ಅವರಾದಿ,ನಗಸರ ಸಭೆ ಸದಸ್ಯರು,ಕರಿಯಪ್ಪ ಕಟ್ಟಿಮನಿ,ನಾಗರಾಜ ಕಟ್ಡಿಮನಿ,
ಪಟ್ಡಣ ಪಂಚಾಯತ್‌ ಸದಸ್ಯರುಗಳು, ಗ್ರಾಮ ಪಂಚಾಯತ ಸದಸ್ಯರು,ಸೇರಿದತಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!