ಹಾಗೇ ಗಮನಿಸಿ, ಹುಡುಗರು ವಯಸ್ಸಾದಮೇಲೂ ಹುಡುಗರಂತೆಯೇ ಕಾಣ್ತಾರೆ, ಆದರೆ ಹುಡುಗಿಯರು ಬೇಗ ವಯಸ್ಸಾದವರಂತೆ ಕಾಣ್ತಾರೆ. ಮದುವೆಯಾಗಿ ಮಕ್ಕಳಾದ ಮೇಲಂತೂ ಸ್ನೇಹಿತರೆಲ್ಲ ಆಂಟಿ ಎಂದು ರೇಗಿಸ್ತಾರೆ. ಆದರೆ ಮಹಿಳೆಯರ ಕೆಲ ಕೆಟ್ಟ ಅಭ್ಯಾಸಗಳು ಅವರ ದೇಹವನ್ನು ವಯಸ್ಸಾದಂತೆ ಕಾಣುವ ಹಾಗೆ ಮಾಡುತ್ತವೆ.. ಯಾವ ಅಂಶಗಳು ನೋಡಿ…
- ಅನಾರೋಗ್ಯಕರ ಲೈಫ್ ಸ್ಟೈಲ್
- ನಿದ್ದೆ ಮಾಡದಿರುವುದು
- ಮಲಗುವ ಭಂಗಿ ಮೇಲೆ ಗಮನ ಇರಲಿ
- ಸದಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುವುದು
- ನೀರು ಕುಡಿಯದೇ ಇರುವುದು
- ಸರಿಯಾಗಿ ಮುಖ ತೊಳೆಯದೇ ಇರುವುದು
- ಸದಾ ಒಲೆ ಮುಂದೆ ಅಡುಗೆ ಬೇಯಿಸುವುದು
- ಯಾವಾಗಲೂ ತಲೆ ಕೆಡಿಸಿಕೊಳ್ಳುವುದು
- ಯೋಚನೆ, ಒತ್ತಡ ಇರುವ ಮಹಿಳೆಯರು
- ಸನ್ ಪ್ರೊಟೆಕ್ಷನ್ ಬಳಸದೇ ಇರುವುದು
- ಅನಾರೋಗ್ಯಕರ ಆಹಾರ ಶೈಲಿ
- ವ್ಯಾಯಾಮ ಇಲ್ಲದೇ ಇರುವುದು