ಹೊಸದಿಗಂತ ಡಿಜಿಟಲ್ ಡೆಸ್ಕ್:
2023-24ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಆರಂಭವಾಗಿದೆ.
ಸಿಎಂ ಸಿದ್ದರಾಮಯ್ಯ ತಮ್ಮ 14 ನೇ ಬಜೆಟ್ ಮಂಡನೆ ಆರಂಭಿಸಿದ್ದಾರೆ. ದಾಖಲೆಯ ಬಜೆಟ್ ಇದಾಗಿದ್ದು, ರಾಜ್ಯದ ಜನತೆ ಬಜೆಟ್ ಎದುರು ನೋಡುತ್ತಿದೆ. 3.27 ಲಕ್ಷ ರೂಪಾಯಿಯ ಬಿಗ್ ಬಜೆಟ್ ಇದಾಗಿದ್ದು, ಯಾವ ಕ್ಷೇತ್ರಕ್ಕೆ ಎಷ್ಟು ಬಜೆಟ್ ಸಿಗಲಿದೆ ಎಂದು ಜನ ಕಾದುಕುಳಿತಿದ್ದಾರೆ. ಗ್ಯಾರೆಂಟಿಗಳ ಬಗ್ಗೆ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.