ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬಜೆಟ್‌ನಲ್ಲಿ ಮಕ್ಕಳ ಕಲಿಕೆ ಬಗ್ಗೆ ಆಸಕ್ತಿ ತೋರಿದ್ದು, ಮಕ್ಕಳಲ್ಲಿನ ಕಲಿಕಾ ದೋಷ ನಿವಾರಣೆಗೆ ಸರ್ಕಾರ ಕ್ರಮ ಕೈಗೊಂಡಿದೆ.
80 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಿಕಾ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರ ಮುಂದಾಗಿದೆ, ಮಕ್ಕಳಿಗೆ ವಿಶೇಷ ತರಬೇತಿ, ಉತ್ತಮ ಸೌಕರ್ಯವುಳ್ಳ ಲ್ಯಾಬ್, ಪ್ರಯೋಗಾಲಯ ನೀಡಲಾಗುತ್ತದೆ.