MARRIAGE FACTS | ಮದುವೆ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಷಯಗಳನ್ನು ತಿಳ್ಕೋಬೇಕಾ? ಹಾಗಿದ್ರೆ ಇದನ್ನು ಓದಿ..

ಮದುವೆ ಆಗಿರರೋರು, ಆಗಬೇಕು ಅಂದುಕೊಂಡವರು ಮದುವೆ ಬಗ್ಗೆ ತಿಳಿದುಕೊಳ್ಳೋದು ಒಳ್ಳೆಯದೆ, ಮದುವೆಗಳ ಬಗ್ಗೆ ಕೆಲ ಇಂಟ್ರೆಸ್ಟಿಂಗ್ ಫ್ಯಾಕ್ಸ್ಟ್ ಇಲ್ಲಿದೆ.. ಏನು ನೋಡಿ..

  • ಮಕ್ಕಳು, ಸ್ಮಾರ್ಟ್‌ಫೋನ್,ಮನೆಕೆಲಸ, ಆಫೀಸ್ ಕೆಲಸ, ಶಾಪಿಂಗ್ ಎಲ್ಲವನ್ನೂ ಹೊರತುಪಡಿಸಿ ಕಪಲ್ ದಿನದಲ್ಲಿ ನಾಲ್ಕು ನಿಮಿಷ ಕ್ವಾಲಿಟಿ ಟೈಮ್ ಸ್ಪೆಂಡ್ ಮಾಡ್ತಾರಂತೆ!
  • ಯಾರ ಜೊತೆಯಲ್ಲಾದರೂ ಅಫೇರ್ ಇದ್ದು, ಅವರನ್ನೇ ಮದುವೆಯಾದರೂ ಈ ಸಂಬಂಧ ವರ್ಕೌಟ್ ಆಗೋದು ಅತಿವಿರಳವಂತೆ
  • ತಮಗಿಂತ ಅತೀ ದೊಡ್ಡವರು ಅಥವಾ ಅತೀ ಚಿಕ್ಕವರನ್ನು ಮದುವೆಯಾದವರಲ್ಲಿ ಡಿವೋರ್ಸ್ ಹೆಚ್ಚು
  • ಮದುವೆಗೂ ಮುನ್ನ ಲಿವ್ ಇನ್‌ನಲ್ಲಿರುವ ಕಪಲ್ ಲಾಂಗ್ ಮ್ಯಾರೀಡ್ ಲೈಫ್ ಹೊಂದುವುದು ಕಷ್ಟವಂತೆ
  • ನಿಮ್ಮ ಸಾಂಸಾರಿಕ ಜೀವನ ಚೆನ್ನಾಗಿದ್ದರೆ ಕೆಲಸದಲ್ಲಿ ಉನ್ನತಿ ಹೊಂದೋಕೆ ಸಾಧ್ಯವಂತೆ
  • ಜೀವನದಲ್ಲಿ ತೃಪ್ತಿ ಹೊಂದಲು ಉತ್ತಮವಾದ ವಿವಾಹ ಮಹತ್ವದ ಪಾತ್ರ ವಹಿಸುತ್ತದಂತೆ
  • ಮದುವೆಯಲ್ಲಿ ಎಲ್ಲದಕ್ಕಿಂತ ಹೆಚ್ಚು ಮುಖ್ಯ ವಹಿಸುವ ಅಂಶ ನಂಬಿಕೆಯಾಗಿದೆ.
  • ಮದುವೆಗೂ ಮುನ್ನ ಅವರ ಜೀವನ ಹೇಗಿತ್ತು ಎನ್ನುವುದರ ಮೇಲೆ ಮದುವೆಯ ನಂತರ ಅವರು ಹೇಗಿರ‍್ತಾರೆ ಎಂದು ಹೇಳಬಹುದು.
  • ಡಿವೋರ್ಸ್ ಆದ ಕೆಲ ವರ್ಷಗಳಲ್ಲೇ ಎಷ್ಟೋ ಮಂದಿ ಮತ್ತೆ ಮದುವೆಯಾಗುತ್ತಾರಂತೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!