ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪಾಲಿ ಪಟ್ಟಣದಲ್ಲಿ ಪೊಲೀಸ್ ಠಾಣೆ ಜಲಾವೃತಗೊಂಡಿದೆ.
ತನಖ್ಗಢ ಪೊಲೀಸ್ ಠಾಣೆ ಜಲಾವೃತವಾಗಿದ್ದು, ಪೊಲೀಸರು ಗ್ರಾಮಸ್ಥರ ಸಹಾಯದಿಂದ ದೋಣಿಯಿಂದ ಆರೋಪಿಯನ್ನು ಕರೆತಂದು, ನಂತರ ಟ್ರಾಕ್ಟರ್ನಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗಿದೆ.
ತನಖ್ಗಢದಲ್ಲಿ ಮಳೆ ಕಡಿಮೆಯಾಗಿದ್ದರು, ಪ್ರವಾಹ ತಗ್ಗಿಲ್ಲ, ಈ ಕಾರಣದಿಂದ ಅಂಗಡಿ, ಠಾಣೆಯಲ್ಲಿ ನೀರು ತುಂಬಿದೆ.