ಸಾಮಾಗ್ರಿಗಳು
ಬೆಣ್ಣೆ
ಬೆಲ್ ಪೆಪ್ಪರ್
ಮೊಳಕೆ ಕಾಳುಗಳು
ಟೊಮ್ಯಾಟೊ
ಈರುಳ್ಳಿ
ಉಪ್ಪು
ಖಾರದಪುಡಿ
ಬೆಳ್ಳುಳ್ಳಿ ಚಟ್ನಿ
ಆರಿಗ್ಯಾನೊ
ಮಾಡುವ ವಿಧಾನ
ಮೊದಲು ಬಾಣಲೆಗೆ ಸ್ವಲ್ಪ ಬೆಣ್ಣೆ
ನಂತರ ಬೆಲ್ ಪೆಪ್ಪರ್ಸ್
ನಂತರ ಕಾಳುಗಳು, ನಂತರ ಟೊಮ್ಯಾಟೊ ಹಾಕಿ
ಪುಡಿಗಳು ಹಾಗೂ ಬೆಳ್ಳುಳ್ಳಿ ಚಟ್ನಿ ಹಾಕಿ ಒಂದೈದು ನಿಮಿಷ ಬಾಡಿಸಿದ್ರೆ ಪ್ರೋಟೀನ್ ಲಂಚ್ ರೆಡಿ