ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಕಾರ್ನ್
ಬೆಳ್ಳುಳ್ಳಿ
ಎಣ್ಣೆ
ಸಾಸಿವೆ
ಜೀರಿಗೆ
ಸಾಂಬಾರ್ ಪುಡಿ
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ ಹಸಿಮೆಣಸನ್ನು ಸುಟ್ಟಿಕೊಳ್ಳಿ
ನಂತರ ಕಾರ್ನ್ ಸುಟ್ಟುಕೊಂಡು ಬಿಡಿಸಿ ಇಟ್ಟುಕೊಳ್ಳಿ
ನಂತರ ಸುಟ್ಟ ಈರುಳ್ಳಿ, ಟೊಮ್ಯಾಟೊ, ಬೆಳ್ಳುಳ್ಳಿ, ಹಸಿಮೆಣಸನ್ನು ರುಬ್ಬಿಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಹಾಕಿ ಕಾರ್ನ್ ಹಾಕಿ
ನಂತರ ಈ ಮಿಶ್ರಣ ಹಾಕಿ ಬಾಡಿಸಿ
ನಂತರ ಖಾರದಪುಡಿ ಅರಿಶಿಣ ಉಪ್ಪು ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ ಅನ್ನ ಮಿಕ್ಸ್ ಮಾಡಿದರೆ ಕಾರ್ನ್ ರೈಸ್ ರೆಡಿ