CINE | ರಶ್ಮಿಕಾ ಬಳಿಯಿದೆ ಸಾಲು ಸಾಲು ಸಿನಿಮಾ, ನ್ಯಾಷನಲ್ ಕ್ರಶ್ ಕೈಬಿಟ್ಟ ಸಿನಿಮಾಗೆ ಕನ್ನಡದ ನಟಿ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಬೆರೆತು ಹೋಗಿದ್ದಾರೆ, ಆಗಾಗ ಟಾಲಿವುಡ್ ಸಿನಿಮಾಗೆ ಕೈ ಹಾಕಿದ್ರೂ ಸಂಪೂರ್ಣವಾಗಿ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.

It's heartbreaking..,' Writes Rashmika Mandanna on her Instagramರಶ್ಮಿಕಾ ಹಾಗೂ ನಿತಿನ್ ಅಭಿನಯದ ಸಿನಿಮಾಕ್ಕೆ ಮಹೂರ್ತ ನೆರವೇರಿತ್ತು. ಆದರೆ ರಶ್ಮಿಕಾ ಬ್ಯುಸಿ ಶೆಡ್ಯೂಲ್‌ನಿಂದಾಗಿ ಸಿನಿಮಾದಿಂದ ಹೊರಬಂದಿದ್ದಾರೆ. ಈ ಅವಕಾಶ ನೇರವಾಗಿ ಕನ್ನಡದ ನಟಿ ಶ್ರೀಲೀಲಾ ಕೈ ಸೇರಿದೆ.

Megastar Chiranjeevi Fun With Rashmika Mandanna and Nithin At VNRTrio Movie  Launch | TFPC - YouTubeಶ್ರೀಲೀಲಾ ಕೂಡ ಸಾಕಷ್ಟು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ರಶ್ಮಿಕಾ ಕೈಯಲ್ಲಿ ಎಂಟು ಸಿನಿಮಾಗಳಿದ್ದು, ರಣ್‌ಬೀರ್ ಜೊತೆಗಿನ ಅನಿಮಲ್ ಸಧ್ಯದಲ್ಲೇ ರಿಲೀಸ್‌ಗೆ ರೆಡಿ ಇದೆ.

Sreeleela - Wikipedia

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!