- ಒಂದು ಲೋಟ ನೀರು ತೆಗೆದುಕೊಂಡು 25 ಗ್ರಾಂ ಅಜ್ವೈನ್ ಬೀಜಗಳನ್ನು ನೆನೆಸಿ.
- ಮರುದಿನ ಬೆಳಗ್ಗೆ ನೀರನ್ನು ಸೋಸಿ ಅದನ್ನು ಸೇವಿಸಿ
- ಅಜ್ವೈನ್ ಅನ್ನು ಒಂದು ಲೋಟ ನೀರಿನಲ್ಲಿ ನೆನೆಸಿ, ನೀರನ್ನು ಕುದಿಸಿ ಸೋಸಿ ಇದಕ್ಕೆ ಅರ್ಧ ಲಿಂಬೆ ಹಿಂಡಿ ಹಾಗೂ 1 ಚಮಚ ಜೇನುತುಪ್ಪ ಸೇರಿಸಿ ಎಲ್ಲವನ್ನೂ ಜತೆಯಾಗಿ ಬೆರೆಸಿಕೊಂಡು ಸೇವಿಸಿ.
- 2 ಕಪ್ ನೀರಿಗೆ 1 ಚಮಚ ಅಜ್ವೈನ್ ಹಾಗೂ 1 ಚಮಚ ಸೋಂಪು ಬೀಜಗಳನ್ನು ಹಾಕಿ ಇದೇ ನೀರಿಗೆ ಎರಡು ತುಳಸಿ ಎಲೆಗಳನ್ನು ಹಾಕಿ ಕುದಿಸಿ, ಈ ಪಾನೀಯವನ್ನು ಅರ್ಧ ಲೋಟಕ್ಕೆ ಇಳಿಸಿ.
- ಈ ಪಾನೀಯಕ್ಕೆ ಲಿಂಬೆ ಹಾಗೂ ಜೇನು ತುಪ್ಪ ಹಾಕಿ ಸೇವಿಸಿ. ರೋಗನಿರೋಧಕ ಶಕ್ತಿ ಮತ್ತು ಚಯಾಪಚಯವನ್ನು ನೈಸರ್ಗಿಕವಾಗಿ ಸುಧಾರಿಸಲು ಈ ಪಾನೀಯ ಉತ್ತಮವಾಗಿದೆ.
WEIGHT LOSS | ಚಳಿಗಾಲದಲ್ಲೂ ಫ್ಯಾಟ್ ಬರ್ನ್ ಮಾಡ್ಬೇಕಾ? ನೀರಿಗೆ ಇದನ್ನು ಹಾಕಿ ಕುಡಿಯಿರಿ

