ಸಾಮಾಗ್ರಿಗಳು
ಹೀರೆಕಾಯಿ
ಈರುಳ್ಳಿ
ಜೀರಿಗೆ
ಎಣ್ಣೆ
ಗರಂ ಮಸಾಲಾ
ಮಿಕ್ಸಿಗೆ
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ಶೇಂಗಾ
ಬಿಳಿ ಎಳ್ಳು
ಕೊತ್ತಂಬರಿ
ಕರಿಬೇವು
ಹುಣಸೆಹುಳಿ
ಬೆಲ್ಲ
ಅರಿಶಿಣ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹೇಳಿದ ಪದಾರ್ಥಗಳನ್ನು ಬಿಸಿ ಮಾಡಿಕೊಳ್ಳಿ ನಂತರ ನೀರು ಹಾಕಿ ರುಬ್ಬಿ ಇಡಿ
ನಂತರ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು ಹಾಕಿ
ನಂತರ ಈರುಳ್ಳಿ ಹಾಕಿ
ನಂತರ ಹೀರೇಕಾಯಿ ಹಾಕಿ ಚೆನ್ನಾಗಿ ಬೇಯಿಸಿ
ನಂತರ ಮಿಕ್ಸಿ ಮಿಶ್ರಣ ಹಾಕಿ
ನಂತರ ಗರಂ ಮಸಾಲಾ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿದರೆ ಎಣ್ಣೆಗಾಯಿ ರೆಡಿ