ಸಾಮಾಗ್ರಿಗಳು
ನೆನೆಸಿದ ಶೇಂಗಾ
ಕಾಬೂಲ್ ಚನ್ನಾ
ಪನೀರ್
ಟೊಮ್ಯಾಟೊ
ಈರುಳ್ಳಿ
ಲೆಟ್ಯೂಸ್
ಮೊಳಕೆ ಬಂದ ಹೆಸರುಕಾಳು
ಉಪ್ಪು
ಖಾರದಪುಡಿ
ಮಾಡುವ ವಿಧಾನ
ಮೇಲೆ ನಮೂದಿಸಿದ ಎಲ್ಲಾ ಪದಾರ್ಥಗಳನ್ನು ಬೌಲ್‌ಗೆ ಹಾಕಿ ಮಿಕ್ಸ್ ಮಾಡಿ
ಪ್ಯಾನ್‌ಗೆ ತುಪ್ಪ ಹಾಕಿ ಪನೀರ್ ಬಾಡಿಸಿ
ಅದಕ್ಕೆ ಬೌಲ್‌ಗೆ ಹಾಕಿ
ಉಪ್ಪು ಹಾಗೂ ಖಾರದಪುಡಿ ಹಾಗೂ ಆಲೀವ್ ಆಯಿಲ್ ಹಾಕಿ ತಿನ್ನಿ