ಸಾಮಾಗ್ರಿಗಳು
ಹೇಝಲ್ನಟ್ಸ್
ಪ್ಯೂರ್ ವೆನಿಲಾ ಎಕ್ಸ್ಟ್ರಾಕ್ಟ್
ಕೋಕೋ ಪೌಡರ್
ಸಕ್ಕರೆ/ಖರ್ಜೂರ/ಬೆಲ್ಲ
ಚಿಟಿಕೆ ಉಪ್ಪು
ಹಾಲು/ ಎಣ್ಣೆ
ಮಾಡುವ ವಿಧಾನ
ಮೊದಲು ಹೇಝಲ್ನಟ್ನ್ನು ಬಿಸಿ ಮಾಡಿಕೊಳ್ಳಿ
ನಂತರ ಅದರ ಸಿಪ್ಪೆಯನ್ನು ಬಿಡಿ
ನಂತರ ಪುಡಿ ಮಾಡಿಕೊಳ್ಳಿ
ಇದಕ್ಕೆ ವೆನಿಲಾ, ಸಕ್ಕರೆ, ಹಾಲು ಅಥವಾ ಎಣ್ಣೆ, ಉಪ್ಪು ಹಾಗೂ ಕೋಕೋ ಪೌಡರ್ ಹಾಕಿ ಮಿಕ್ಸಿ ಮಾಡಿದರೆ ಹೋಮ್ಮೇಡ್ ಚಾಕೋ ಸ್ಪ್ರೆಡ್ ರೆಡಿ