ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಗುವ ಎರಡು ಗಂಟೆಗಳ ಮೊದಲು ರಾತ್ರಿಯ ಊಟವನ್ನು ಮುಗಿಸುವುದು ಆರೋಗ್ಯಕರ. ಆದರೆ ಕೆಲವರಿಗೆ ರಾತ್ರಿ ಮಲಗಿದ ನಂತರವೂ ಹಸಿವಾಗುತ್ತದೆ. ಈ ಸಂದರ್ಭದಲ್ಲಿ ಹಸಿವಾದರೆ ತಿನ್ನಬಹುದಾ..ತಿನ್ನಬಾರದಾ ತಿಂದರೂ ಯಾವ್ಯಾವ ಪದಾರ್ಥ ತಿನ್ನಬಹುದು ಎಂಬುದನ್ನು ತಿಳಿಯೋಣ.
ನಿದ್ದೆ ನಡುವಣ ತಿನ್ನುವುದರಿಂದ ತೂಕ ಹೆಚ್ಚಾಗುವುದಲ್ಲದೆ, ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಜೊತೆಗೆ ಅಜೀರ್ಣ ಸರಿಯಾಗಿ ನಿದ್ದೆ ಬರದಿರುವುದು ಹೇಗಿಎ ಇನ್ನಷ್ಟು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಒಂದು ವೇಳೆ ತಿನ್ನಲೇ ಬೇಕೆನಿಸಿದರೆ..ವಾಲ್ ನಟ್ಸ್, ಪಾಪ್ ಕಾರ್ನ್, ಹಣ್ಣುಗಳಿದ್ದರೆ ಸೇವಿಸಿ ಇವು ಸುಲಭವಾಗಿ ಜೀರ್ಣವಾಗುವುದಲ್ಲದೆ, ನಿದ್ರೆಯೂ ಬರುತ್ತದೆ.