ತಲೆಕೂದಲಿಗೆ ಮೆಹೆಂದಿ ಹಚ್ಚೋದ್ರಿಂದ ಕೂದಲು ತೆಳು ಆಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಕೂದಲು ಉದುರುತ್ತದೆ ಎಂದೂ ಕೂಡ ಹೇಳಲಾಗುತ್ತದೆ.
ಆದರೆ ಇದು ನಿಜವಾ?
ಬರೀ ಮೆಹೆಂದಿಯಿಂದ ಕೂದಲು ಉದುರೋದಿಲ್ಲ. ಆದರೆ ಚೀಪ್ ಕ್ವಾಲಿಟಿ ಮೆಹೆಂದಿ ಅಥವಾ ಸರಿಯಾಗಿ ಹಚ್ಚದೇ ಇದ್ದರೆ ಕೂದಲು ಉದುರಬಹುದು. ಉತ್ತಮ ಕ್ವಾಲಿಟಿಯ ಮೆಹೆಂದಿ ಹಚ್ಚುವುದರಿಂದ ಬಿಳಿ ಕೂದಲು ಕಡಿಮೆಯಾಗುತ್ತದೆ. ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.